Published July 20, 2023
| Version v1
Journal article
Open
ನಗೆ
Description
ನಗುವ ವ್ಯಕ್ತಿಯಲ್ಲಿ ಕಾಣುವ ಕುರುಹುಗಳಿಗೆ ಅನುಭಾವಗಳೆಂದು ಹೆಸರು. ಹಾಸವು ರಸವಾಗಿ ಪರಿಣಮಿಸಬೇಕಾದರೆ, ಅನುಭಾವಗಳಾದ ಪರಚೇಷ್ಟಾನುಕರಣ, ಅಸಂಬದ್ಧಪ್ರಲಾಪ, ಪೌರೋಭಾಗ್ಯ ಸೌಖ್ಯ ಮುಂತಾದುವುಗಳು ಅವಶ್ಯಕ. ಅವುಗಳನ್ನು 'ಸ್ಮಿತ' ಮೊದಲಾದ ನಗೆಯ ನಾನಾಪ್ರಕಾರಗಳಿಂದ ವ್ಯಕ್ತಪಡಿಸಬೇಕೆಂದು ಅಲಂಕಾರಿಕರು ಹೇಳಿದ್ದಾರೆ.
Files
3.pdf
Files
(620.0 kB)
| Name | Size | Download all |
|---|---|---|
|
md5:d59d9e863506cc3c20d4151fa184bc86
|
620.0 kB | Preview Download |