Published August 5, 2025
| Version v1
Journal article
Open
ಹೊಸ ತಲೆಮಾರಿನ ಕನ್ನಡ ಕಾವ್ಯಗಳಲ್ಲಿ ಪ್ರೀತಿ-ಪ್ರೇಮ-ಪ್ರಣಯ
Authors/Creators
Description
ಹೊಸ ತಲೆಮಾರಿನ ಕನ್ನಡ ಕಾವ್ಯಗಳಲ್ಲಿ ಪ್ರೀತಿ, ಪ್ರೇಮ ಮತ್ತು ಪ್ರಣಯದ ಅಭಿವ್ಯಕ್ತಿಗಳು ನಗರೀಕರಣ ಹಾಗೂ ಯಾಂತ್ರಿಕ ಬದುಕಿನ ಪ್ರಭಾವದಿಂದ ಹೇಗೆ ಬದಲಾಗಿವೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಹಿಂದಿನ ಕವಿಗಳಾದ ತೀ.ನಂ.ಶ್ರೀ, ಬೇಂದ್ರೆ, ಮತ್ತು ಕೆ.ಎಸ್. ನರಸಿಂಹಸ್ವಾಮಿ ಅವರ ನಿಸ್ವಾರ್ಥ ಹಾಗೂ ಸಾತ್ವಿಕ ಪ್ರೇಮದ ಪರಿಕಲ್ಪನೆಗೂ, ಇಂದಿನ ಯುವ ಕವಿಗಳ ಕಾವ್ಯಗಳಲ್ಲಿ ಕಾಣುವ ದಿಢೀರ್ ಆಕರ್ಷಣೆ ಹಾಗೂ ದೈಹಿಕ ತುಡಿತಗಳಿಗೂ ಇರುವ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. ಹದಿಹರೆಯದ ತುಮುಲ, ಒಂಟಿತನ, ವಿರಹ ವೇದನೆ ಮತ್ತು ಪ್ರಣಯದ ಅತಿರೇಕಗಳು ಸಮಕಾಲೀನ ಕವಿತೆಗಳಲ್ಲಿ ನೇರವಾಗಿ ಅಭಿವ್ಯಕ್ತಿಗೊಳ್ಳುತ್ತಿರುವುದನ್ನು ವಿವಿಧ ಕವಿಗಳ ಉದಾಹರಣೆಗಳೊಂದಿಗೆ ವಿವರಿಸಲಾಗಿದೆ. ಆಧುನಿಕ ಪ್ರೇಮ ಕಾವ್ಯಗಳು ನವಿರಾದ ಭಾವನೆಗಳಿಗಿಂತ ಹೆಚ್ಚಾಗಿ ತಕ್ಷಣದ ಸ್ಪಂದನೆ, ಮಾನಸಿಕ ಚಡಪಡಿಕೆ ಹಾಗೂ ಮುಕ್ತ ಅಭಿವ್ಯಕ್ತಿಗೆ ಒತ್ತು ನೀಡುತ್ತಿರುವುದು ಈ ಅಧ್ಯಯನದ ಮುಖ್ಯ ಆಶಯವಾಗಿದೆ.
Files
ಹೊಸ ತಲೆಮಾರಿನ ಕನ್ನಡ ಕಾವ್ಯಗಳಲ್ಲಿ ಪ್ರೀತಿ-ಪ್ರೇಮ-ಪ್ರಣಯ.pdf
Files
(339.0 kB)
| Name | Size | Download all |
|---|---|---|
|
md5:7741aa4fb03eff5341d86f51c6d82367
|
339.0 kB | Preview Download |