Published February 10, 2026 | Version v1
Journal article Open

ಅನಾಥ ಆಶ್ರಮಗಳನ್ನು ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ: ಬೆಂಗಳೂರು ನಗರ ಜಿಲ್ಲೆಯನ್ನು ಅನುಲಕ್ಷಿಸಿ

Description

ಪ್ರಸ್ತುತ ಅಧ್ಯಯನವು ಬೆಂಗಳೂರು ನಗರದಲ್ಲಿನ ಅನಾಥಾಶ್ರಮಗಳ ಸ್ಥಿತಿ, ಅವರ ನಿರ್ವಹಣಾ ಕ್ರಮ, ಮಕ್ಕಳು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಗುರುತಿಸುವ ಉದ್ದೇಶದಿಂದ ನಡೆಸಲಾಗಿದೆ. ಆಧುನಿಕ ನಗರೀಕರಣ ಮತ್ತು ಸಾಮಾಜಿಕ ವಿಭಜನೆಯ ನಡುವಿನ ಅನಾಥಾಶ್ರಮಗಳ ಪಾತ್ರ ಮಹತ್ತರವಾಗಿದೆ. ಅಧ್ಯಯನವು ಅನಾಥ ಮಕ್ಕಳ ಜೀವನದ ಗುಣಮಟ್ಟವನ್ನು ತಿಳಿಯಲು ಹಾಗೂ ಅನಾಥಾಶ್ರಮಗಳಲ್ಲಿ ಇರುವ ಶೈಕ್ಷಣಿಕ, ಆರೋಗ್ಯ, ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಬೆಂಬಲದ ಅಂಶಗಳನ್ನು ವಿಶ್ಲೇಷಿಸುತ್ತದೆ. ಸಂಶೋಧನೆಯಿಂದ ಕಂಡುಬಂದಂತೆ, ಅನೇಕ ಆಶ್ರಮಗಳು ಮೂಲಭೂತ ಸೌಲಭ್ಯಗಳ ಕೊರತೆ, ತರಬೇತಿ ಪಡೆದ ಸಿಬ್ಬಂದಿಗಳ ಕೊರತೆ, ಆರ್ಥಿಕ ಸಂಪನ್ಮೂಲಗಳ ಅಭಾವ, ಮತ್ತು ಮಕ್ಕಳಿಗೆ ಉಂಟಾಗುವ ಮಾನಸಿಕ ಒತ್ತಡಗಳಿಂದ ಬಳಲುತ್ತಿವೆ. ಈ ಲೇಖನವು ಅನಾಥಾಶ್ರಮಗಳ ಸುಧಾರಣೆಗೆ ಶಿಫಾರಸುಗಳನ್ನೂ ಒಳಗೊಂಡಿದೆ.

Files

3. ಅನಾಥ ಆಶ್ರಮಗಳನ್ನು ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ ಬೆಂಗಳೂರು ನಗರ ಜಿಲ್ಲೆಯನ್ನು ಅನುಲಕ್ಷಿಸಿ.pdf