Published July 20, 2023
| Version v1
Journal article
Open
ಸಮೃದ್ಧ ಹಾಸ್ಯ
Description
“ವೈನೀ?” “ಏನನ್ನು ಬಂದೆ.”
ಎನ್ನುತ್ತ ರಿಂದಮ್ಮ, ಬಂದರು ಅಡುಗೆ ಮನೆಯಿಂದ
“ಮೂಗು, ನೋಡ್ರಿ ವನಿ, ಎಷ್ಟು ಛಂದದ ಇದರದು. ಆ ದೊಡ್ಡವನ ಬಣ ಇಲ್ಲದಿದ್ರೂನೂ ಕಂಣು ಮೂಗಿಲೆ ಅಂತು ಮುದ್ದು ಇದ್ದಾನ ಮುಂಡಗಂಡ, ಕವಟ್ಟು ಕಾಲ್ಪಟ್ಟು ನೋಡ್ರಿ, ಹ್ಯಾಗೆ ನೀಳ ಅವೇ”
ಅಭಿಮಾನದಿಂದ ಮಗುವಿನ ಹಸ್ತವನ್ನು ಮುಟ್ಟಿ ಮುಷ್ಟಿಯನ್ನು ಬಿಡಿಸುತ್ತ ಬೆರಳನ್ನುದ್ದವಾಗಿ ಚಾಚಿದರು.