Published July 20, 2023 | Version v1

ಲಾಫಿಂಗ್ ಫಿಜಿಯೋಲಜಿ

  • 1. ಲೇಖಕರು

Description

ಸಂಗೀತಕ್ಕೆ ಪಶುಗಳು ತಲೆದೂಗುತ್ತವಂತೆ, ಅಹುದೇ?” “ಪಶುಗಳು? ನಾಗರಹಾವೂ ತಲೆದೂಗುತ್ತದಂತೆ ಸಂಗೀತಕ್ಕೆ.” “ನಾಗರಹಾವು ಮಾತ್ರವೇ ಏಕೆ? ಅನೇಕ ಗಂಡುಗಳು ಕೂಡ ತಲೆದೂಗುತ್ತವೆ.” ಕಮಲಮ್ಮ ಕುಳಿತಲ್ಲಿಯ ಕದಲಿದರು. ಎದೆಗೆ ಏನೋ ನಾಟಿದಂತಾಯಿತು. ಕೈಲಿದ್ದ ಪತ್ರಿಕೆ ಕೆಳಬಿದ್ದಿತು. ಕನ್ನಡಕವನ್ನು ತೆಗೆಯುತ್ತ ನುಡಿದರು.

“ರತ್ನಾ! ನಿನಗೆ ನೂರು ಬಾರಿ ಹೇಳಿದ್ದೇನೆ. ಯಾರ ಬಗ್ಗೆಯೇ ಆಗಲಿ ಮನಸ್ಸನ್ನು ಹೀಗೆ ಕಹಿ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಏನು ನೀನನ್ನುವುದು ? ಎಲ್ಲ ಗಂಡಸರೂ ನಾಗರ ಹಾವಿನಕ್ಕಿಂತಲೂ ಹೆಚ್ಚು ವಿಷಪೂರಿತರು ಎಂಬುದೇನು ನಿನ್ನ ಅಭಿಪ್ರಾಯ?”

Files

5.pdf

Files (559.3 kB)

Name Size
md5:1b2bfe98702b1e84a27f12bf0ec6a3c8
559.3 kB Preview Download