ಭಾರತ ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರು
Authors/Creators
Description
ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅವಿಸ್ಮರಣೀಯ. ಅವರ ಬೌದ್ಧಿಕ ಕೊಡುಗೆಗಳು, ಸಾಮಾಜಿಕ ರಾಜಕೀಯ ಪ್ರಭಾವವನ್ನು ವಿಶ್ಲೇಷಿಸುತ್ತವೆ. ಸಂವಿಧಾನ ಸಭೆಯಲ್ಲಿ ಭಾಗವಹಿಸಿದ 15 ಮಹಿಳೆಯರು ಮೂಲಭೂತ ಹಕ್ಕುಗಳು, ಸಮಾನತೆ, ಲಿಂಗ ನ್ಯಾಯ, ಸಾಮಾಜಿಕ ಸುಧಾರಣೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ಮಹತ್ವದ ವಿಚಾರಗಳನ್ನು ಮಂಡಿಸಿದರು. ಮಹಿಳೆಯರ ಹಸ್ತಕ್ಷೇಪದಿಂದ ಸಂವಿಧಾನದ ಮೌಲ್ಯಾಧಾರಿತ ಸ್ವರೂಪ ಬಲಪಟ್ಟಿದ್ದು ಹೇಗೆ ಎಂಬುದನ್ನು ದಾಖಲೆಗಳು, ಭಾಷಣಗಳು ಮತ್ತು ಸಮಿತಿಗಳ ಕಾರ್ಯವಿವರಣೆಗಳ ಆಧಾರದಲ್ಲಿ ಪರಿಶೀಲಿಸಬಹುದಾಗಿದೆ. ಸಂವಿಧಾನ ರಚನೆ ಪುರುಷಾಧಿಪತ್ಯದ ಪ್ರಕ್ರಿಯೆಯಷ್ಟೇ ಅಲ್ಲ; ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾವೇಶಿತ ಪ್ರಜಾಸತ್ತಾತ್ಮಕ ಚೌಕಟ್ಟು ನಿರ್ಮಾಣವಾಯಿತು ಎಂಬ ನಿರ್ಣಯಕ್ಕೆ ಬರುತ್ತದೆ. ಇತಿಹಾಸದಲ್ಲಿ ಕಡಿಮೆ ದಾಖಲಾದ ಮಹಿಳೆಯರ ಕೊಡುಗೆಗಳನ್ನು ಪುನರ್‌ಮೌಲ್ಯಮಾಪನ ಮಾಡುವ ಅಗತ್ಯತೆಯನ್ನು ಈ ಲೇಖನದ ಮೂಲಕ ತಿಳಿಸಲಾಗುತ್ತದೆ.
Files
10. ಭಾರತ ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರು.pdf
Files
(361.7 kB)
| Name | Size | Download all |
|---|---|---|
|
md5:9dd61b92d3a75d3d89e2fd6aa9b08f27
|
361.7 kB | Preview Download |